glove puppet
ನಾಮವಾಚಕ

ಕೈಗವಸು ಗೊಂಬೆ; ಕೈಗವಸಿನಂತೆ ಕೈಗೆ ಹೊಂದಿಸಿದ, ವೇಷ ಹಾಕಿದ, ತಲೆ ಮತ್ತು ಕೈಗಳಿರುವ – ಕೈಗೊಂಬೆ, ಸೂತ್ರದ ಬೊಂಬೆ.